ಬುಧವಾರ, ಜೂನ್ 24, 2020

"ಸೆರೆಂಡಿಪಿಟಿ: ವೈದ್ಯಲೋಕದ ಅದ್ಭುತ ಆಕಸ್ಮಿಕಗಳು" ಪುಸ್ತಕವನ್ನು ಉಚಿತವಾಗಿ ಪಡೆಯುವ ವಿಧಾನಗಳು:

ಈಗ ನಿಮ್ಮ ಮೊಬೈಲ್ ಮತ್ತು Kindle ಗಳಲ್ಲಿ ಕೂಡ "ಸೆರೆಂಡಿಪಿಟಿ" ಪುಸ್ತಕವನ್ನು ಉಚಿತವಾಗಿ ಓದಬಹುದು!
ಇದುವರೆಗೆ pdf ಮಾತ್ರ ಇದ್ದ "ಸೆರೆಂಡಿಪಿಟಿ: ವೈದ್ಯಲೋಕದ ಅದ್ಭುತ ಆಕಸ್ಮಿಕಗಳು" ಇ-ಪುಸ್ತಕ ಈಗ epub ಮತ್ತು mobi ರೂಪದಲ್ಲಿ ಕೂಡ ಲಭ್ಯವಿದೆ.
ಮೊಬೈಲ್ ನಲ್ಲಿ ಮತ್ತು ನಿಮ್ಮ Kindle ನಲ್ಲಿ ಓದಲು ಈ ವಿಧಾನಗಳನ್ನು ಅನುಸರಿಸಬಹುದು. ಗಣಕದಲ್ಲಿ ಓದುವುದಾದರೆ pdf ಆವೃತ್ತಿ ಒಳ್ಳೆಯದು.
ವಿಧಾನ 1.
a) ಈ https://www.facebook.com/groups/kannada.serendipity/ ಗುಂಪಿನ ಆರಂಭದಲ್ಲಿ Files ಎಂಬ ವಿಭಾಗ ಇದೆ. ಅದನ್ನು ತೆರೆಯಿರಿ.
b) ಅದರಲ್ಲಿ epub ಆವೃತ್ತಿಯನ್ನು ನಿಮ್ಮ ಮೊಬೈಲ್ ಗೆ download ಮಾಡಿಕೊಳ್ಳಿ.
c) ಈ epub ಆವೃತ್ತಿಯನ್ನು ಯಾವ epub-reader ಮೂಲಕ ಬೇಕಾದರೂ ಓದಬಹುದು. ಆದರೆ, ಇದರ ಅತ್ಯುತ್ತಮ ಅನುಭವ Google Play books ಎನ್ನುವ App ನಿಂದ ಓದುವುದು ಸುಲಭ. ಕನ್ನಡ Font ಚೆನ್ನಾಗಿ ಮೂಡುತ್ತದೆ. ಮೊಬೈಲ್ settings ನಲ್ಲಿ Dark mode ಮಾಡಿ, ಆ ಮೂಲಕ ಓದುವುದು ಬಹಳ ಹಿತಕರ ಎಂದು ಕೆಲವು ಗೆಳೆಯರು ಸೂಚಿಸಿದ್ದಾರೆ.
d) ಇದೇ Files ವಿಭಾಗದಲ್ಲಿ mobi ಆವೃತ್ತಿ ಕೂಡ ದೊರೆಯುತ್ತದೆ. ಅದನ್ನು ಗಣಕದಲ್ಲಿ download ಮಾಡಿಕೊಂಡು, usb cable ಮೂಲಕ ನಿಮ್ಮ Kindle ಗೆ ಸೇರಿಸಿಕೊಂಡು, kindle ನಲ್ಲಿಯೇ ಇಡೀ ಪುಸ್ತಕವನ್ನು ಉಚಿತವಾಗಿ ಓದಬಹುದು.
ವಿಧಾನ 2:
a) https://archive.org/details/serendipity-kannada-e-book ಎನ್ನುವ ತಾಣವನ್ನು ತೆರೆಯಿರಿ. (ಗಣಕ / ಮೊಬೈಲ್ ನಲ್ಲಿ)
b) ಅದರಲ್ಲಿ epub ಆವೃತ್ತಿಯನ್ನು ನಿಮ್ಮ ಮೊಬೈಲ್ ಗೆ ಉಚಿತವಾಗಿ download ಮಾಡಿಕೊಳ್ಳಿ.
c) ಈ epub ಆವೃತ್ತಿಯನ್ನು ಯಾವ epub-reader ಮೂಲಕ ಬೇಕಾದರೂ ಓದಬಹುದು. ಆದರೆ, ಇದರ ಅತ್ಯುತ್ತಮ ಅನುಭವ Google Play books ಎನ್ನುವ App ನಿಂದ ಓದುವುದು ಸುಲಭ. ಕನ್ನಡ Font ಚೆನ್ನಾಗಿ ಮೂಡುತ್ತದೆ. ಮೊಬೈಲ್ settings ನಲ್ಲಿ Dark mode ಮಾಡಿ, ಆ ಮೂಲಕ ಓದುವುದು ಬಹಳ ಹಿತಕರ ಎಂದು ಕೆಲವು ಗೆಳೆಯರು ಸೂಚಿಸಿದ್ದಾರೆ.
d) ಇದೇ ತಾಣದಲ್ಲಿ mobi ಆವೃತ್ತಿ ದೊರೆಯುತ್ತದೆ. ಅದನ್ನು ಗಣಕದಲ್ಲಿ download ಮಾಡಿಕೊಂಡು, usb cable ಮೂಲಕ ನಿಮ್ಮ Kindle ಗೆ ಸೇರಿಸಿಕೊಂಡು, kindle ನಲ್ಲಿಯೇ ಇಡೀ ಪುಸ್ತಕವನ್ನು ಉಚಿತವಾಗಿ ಓದಬಹುದು.
ವಿಧಾನ 3:
a) Google Search ನಲ್ಲಿ "ಸೆರೆಂಡಿಪಿಟಿ: ವೈದ್ಯಲೋಕದ ಅದ್ಭುತ ಆಕಸ್ಮಿಕಗಳು" ಎಂದು ಕನ್ನಡದಲ್ಲಿ ಬರೆಯಿರಿ. (ಗಮನಿಸಿ: English ನಲ್ಲಿ ಬರೆದರೆ Search ಆಗುವುದಿಲ್ಲ. ಕನ್ನಡದಲ್ಲೇ ಬರೆಯಬೇಕು)
b) Google Books ನಲ್ಲಿರುವ "ಸೆರೆಂಡಿಪಿಟಿ: ವೈದ್ಯಲೋಕದ ಅದ್ಭುತ ಆಕಸ್ಮಿಕಗಳು" ಪುಟ ತೆರೆಯುತ್ತದೆ.
c) ಪುಟದ ಎಡಭಾಗದ ಮೇಲುಗಡೆ BUY EBOOK- Rs0.00 ಎಂದು ಕಾಣುತ್ತದೆ. ಇದು ಉಚಿತ ಇ-ಪುಸ್ತಕ. ಯಾವುದೇ ಹಣ ಪಾವತಿ ಮಾಡಬೇಕಿಲ್ಲ.
d) Android ನಲ್ಲಿ Google Play Books ತಾಣ ತೆರೆಯುತ್ತದೆ. ಅದು ಈಗಾಗಲೇ ನಿಮ್ಮ ಫೋನಿನಲ್ಲಿ install ಆಗಿದ್ದರೆ, ebooks free ಎನ್ನುವುದನ್ನು ಒತ್ತಿರಿ. ಪುಸ್ತಕ ನಿಮ್ಮ ಮೊಬೈಲ್ ನ Google Play Books ನಲ್ಲಿ ಸೇರುತ್ತದೆ.
e) iPhone ನಲ್ಲಿ ನಿಮ್ಮ gmail ಖಾತೆಯ ಮೂಲಕ ನೀವು Google Play Books ತೆರೆದು, ಅದರಿಂದ ಉಚಿತವಾಗಿ save ಮಾಡಬಹುದು.
f) ಒಮ್ಮೆ ಮೊಬೈಲ್ ನಲ್ಲಿ download ಆದ ನಂತರ ಅದನ್ನು ಯಾವಾಗ ಬೇಕಾದರೂ ಉಚಿತವಾಗಿ ಓದಬಹುದು. ಇದನ್ನು ಮೊಬೈಲ್ settings ನಲ್ಲಿ Dark mode ಮಾಡಿ, ಆ ಮೂಲಕ ಓದುವುದು ಬಹಳ ಹಿತಕರ ಎಂದು ಕೆಲವು ಗೆಳೆಯರು ಸೂಚಿಸಿದ್ದಾರೆ.
ವಿಧಾನ 4:
ಮೇಲಿನ ವಿಧಾನಗಳಿಂದ ಮೊಬೈಲ್ ಆವೃತ್ತಿ ಪಡೆಯಲು ನಿಮಗೆ ಯಾವುದೇ ಕಷ್ಟವಾದರೆ, ಈ ಪುಸ್ತಕವನ್ನು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಬುಕ್ಸ್ app ಮೂಲಕ ಉಚಿತವಾಗಿ ಓದಲು ಲಿಂಕ್: https://play.google.com/books/reader?id=3trxDwAAQBAJ...
ವಿಧಾನ 5:
ಈ ಪೋಸ್ಟ್ ಜೊತೆಗೆ ಒಂದು qr code ಇದೆ. ಅದನ್ನು scan ಮಾಡಿದರೆ ನೇರವಾಗಿ ಗೂಗಲ್ ಪ್ಲೇ ಬುಕ್ಸ್ ನ "ಸೆರೆಂಡಿಪಿಟಿ: ವೈದ್ಯಲೋಕದ ಅದ್ಭುತ ಆಕಸ್ಮಿಕಗಳು" ದ ಲಿಂಕ್ ತೆರೆಯುತ್ತದೆ. ಅಲ್ಲಿಂದ ಪುಸ್ತಕವನ್ನು ಉಚಿತವಾಗಿ download ಮಾಡಿಕೊಳ್ಳಬಹುದು.
"ಸೆರೆಂಡಿಪಿಟಿ: ವೈದ್ಯಲೋಕದ ಅದ್ಭುತ ಆಕಸ್ಮಿಕಗಳು" ಇ-ಪುಸ್ತಕವನ್ನು ಮೊಬೈಲ್ ಆವೃತ್ತಿಗೆ ತರಲು ಕಾರಣರಾದ "ಇ-ಜ್ಞಾನ" ತಾಣದ ಶ್ರೀಯುತ ಟಿ. ಜಿ. ಶ್ರೀನಿಧಿ ಮತ್ತು ಶ್ರೀಯುತ ಅಭಿಷೇಕ್ ಅವರಿಗೆ ಕೃತಜ್ಞತೆಗಳು.
ಪುಸ್ತಕದ ಮೊಬೈಲ್ ಆವೃತ್ತಿಯ ಮಹತ್ವದ ಬಗ್ಗೆ ವಿವರಿಸಿ, ಅದನ್ನು ಮಾಡಲು ಕಾರಣರಾದ ಖ್ಯಾತ ಲೇಖಕ ಶ್ರೀಯುತ ವಸುಧೇಂದ್ರ ಮತ್ತು ಖ್ಯಾತ ತಂತ್ರಜ್ಞ ಶ್ರೀಯುತ ಓಂಶಿವಪ್ರಕಾಶ್ ಅವರಿಗೆ ಧನ್ಯವಾದಗಳು.


Links:
https://www.facebook.com/groups/kannada.serendipity

https://archive.org/details/serendipity-kannada-e-book

https://play.google.com/store/books/details?id=3trxDwAAQBAJ&rdid=book-3trxDwAAQBAJ&rdot=1


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ